ಸಂಪರ್ಕ

ನಮ್ಮನ್ನು ಸಂಪರ್ಕಿಸಿ

India.co.in ಪೋರ್ಟಲ್‌ನ್ನು ಇನ್ನಷ್ಟು ಉಪಯುಕ್ತವಾಗಿಸಲು ನೆರವಾಗುವ ಆಲೋಚನೆ ಅಥವಾ ವಿಷಯ ನಿಮ್ಮ ಬಳಿ ಇದ್ದರೆ, ಮತ್ತು ಅದು ಭಾರತದಲ್ಲಿ ವಾಸಿಸುವವರು, ಭಾರತದ ಹೊರಗೆ ವಾಸಿಸುವವರು ಅಥವಾ ಭಾರತಕ್ಕೆ ಭೇಟಿ ನೀಡುವವರಿಗೆ ಸಹಾಯ ಮಾಡಬಹುದಾದರೆ, ನಿಮ್ಮ ಪ್ರಸ್ತಾವನೆಯನ್ನು ನಮಗೆ ಕಳುಹಿಸಿ. ಈ ಕಾರ್ಯದಲ್ಲಿ ನೀವು ಯಾವ ರೀತಿಯಲ್ಲಿ ಪಾಲ್ಗೊಳ್ಳಲು ಬಯಸುತ್ತೀರಿ ಎಂಬುದನ್ನೂ ತಿಳಿಸಿ. ಪ್ರತಿಯೊಂದು ಸಲಹೆಯ ಮೇಲೂ ಕೆಲಸ ಮಾಡಲು ನಮಗೆ ಸಾಧ್ಯವಾಗದೇ ಇರಬಹುದು. ಆದರೆ ನಮಗೆ ಬರುವ ಎಲ್ಲ ಪ್ರತಿಕ್ರಿಯೆಗಳನ್ನು ನಾವು ಗಮನದಿಂದ ಓದುತ್ತೇವೆ. ಭಾರತವನ್ನು ಪ್ರೀತಿಸುವ ನಿಮ್ಮಂತಹವರಿಂದಲೇ ಉತ್ತಮ ಆಲೋಚನೆಗಳು ಬರುತ್ತವೆ ಎಂಬುದು ನಮ್ಮ ನಂಬಿಕೆ.

contactus@india.co.in

En